ಭವಿಷ್ಯವನ್ನು ಪತ್ರಿಕಾರಂಗದಲ್ಲಿ ಕಲ್ಪಿಸಿಕೊಂಡಾಗಿದೆ. ಪಾಠ, ಚಚರ್ೆ, ಪತ್ರಿಕಾರಂಗದವರೊಡಗಿನ ಒಡನಾಟ ಈ ರಂಗದ ಕುರಿತಾದ ಒಂದು ಮಟ್ಟಿಗಿನ ಪರಿಕಲ್ಪನೆಯನ್ನು ತಿಳಿಸಿಕೊಟ್ಟಿದೆ. ಸಾಧನೆಯ ದಾರಿಗೆ ಸತತ ಪ್ರಯತ್ನವೇ ಪರಿಹಾರ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದೆ. ಹೀಗಾಗಿ ನಮ್ಮ ಯೋಚನೆಗೆ ಗರಿ ಮೂಡಿಸುವ ಆಸೆ ಹೊತ್ತು 'ಧ್ವನಿ' ಎಂಬ ಪುಟ್ಟದೊಂದು ಇ-ಪತ್ರಿಕೆಯನ್ನು ಪ್ರಾರಂಭಿಸುತ್ತಿದ್ದೇವೆ. 



1 comment:
"chennagide" idu nan comment hakiddene ayta..............
Post a Comment